ಕೋಲಾರದಲ್ಲಿ ಶಕ್ತಿ ಯೋಜನೆಗೆ ಭೈರತಿ ಸುರೇಶ್‌ರಿಂದ ಚಾಲನೆ: ಮೊದಲ ಉಚಿತ ಬಸ್ ಟಿಕೇಟ್ ಪಡೆದ ರಮಾಮಣಿ

Kolar News: ಕೋಲಾರ: ಕೋಲಾರದಲ್ಲಿಂದು ಶಕ್ತಿ ಯೋಜನೆಗೆ  ಉಸ್ತುವಾರಿ ಸಚಿವ, ಬಿ.ಎಸ್. ಸುರೇಶ್ ಚಾಲನೆ ನೀಡಿದರು.  ಇಂದು ರಾಜ್ಯದ್ಯಂತ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ ಹಿನ್ನೆಲೆ, ಕೋಲಾರ ನಗರದ ನೂತನ ಸಾರಿಗೆ ಬಸ್ ನಿಲ್ದಾಣ ದಲ್ಲಿ ಚಾಲನೆ ನೀಡಲಾಗಿದ್ದು, ಕೆಂಪು ಬಸ್‌ಗಳು ಮದುವಣ ಗಿತ್ತಿಯಂತೆ ಶೃಂಗಾರಗೊಂಡಿದ್ದವು. ರಾಜ್ಯ ಸರ್ಕಾರ ಇಂದಿನಿಂದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಜಾರಿ ಮಾಡಿದ್ದು, ಇಂದಿನಿಂದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿದೆ. ಹೀಗಾಗಿ ಕೋಲಾರ ಬೆಂಗಳೂರು ‌ಮಾರ್ಗ ಹಾಗೂ ಕೋಲಾರ … Continue reading ಕೋಲಾರದಲ್ಲಿ ಶಕ್ತಿ ಯೋಜನೆಗೆ ಭೈರತಿ ಸುರೇಶ್‌ರಿಂದ ಚಾಲನೆ: ಮೊದಲ ಉಚಿತ ಬಸ್ ಟಿಕೇಟ್ ಪಡೆದ ರಮಾಮಣಿ