ಕ್ಷಮೆಯಾಚನೆ ಪತ್ರ ಬರೆಯುವಂತೆ ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟೀಸ್ ಜಾರಿ..

Bigboss News: ಈ ಬಾರಿ ಬಿಗ್‌ಬಾಸ್ ಸೀಸನ್ 10ರಲ್ಲಿ ಬರೀ ಕೇಸ್, ಜೈಲು ಇದೇ ಆಗಿದೆ. ಮೊದಲು ವರ್ತೂರ್ ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರು ಎಂಬ ಕಾರಣಕ್ಕೆ, ಬಿಗ್‌ಬಾಸ್ ಮನೆಗೆ ಬಂದು, ಪೊಲೀಸರು ಅವರನ್ನು ಕರೆದೊಯ್ದಿದ್ದರು. ಬಳಿಕ ಜಾಮೀನಿನ ಮೇಲೆ ವರ್ತೂರ್ ಹೊರಗೆ ಬಂದರು. ಇನ್ನು ತನೀಷಾ ಜಾತಿ ಬಗ್ಗೆ ಮಾತನಾಡಿ, ಜಾತಿ ನಿಂದನೆ ಕೇಸ್‌ ಮೈಮೇಲೆ ಎಳೆದುಕೊಂಡರು. ಇದೀಗ ಡ್ರೋನ್ ಪ್ರತಾಪ್‌ ವಿರುದ್ಧವೂ ಲೀಗಲ್ ನೋಟೀಸ್ ಕಳಿಸಲಾಗಿದೆ. ಬಿಗ್‌ಬಾಸ್ ವೇದಿಕೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಾಗ, … Continue reading ಕ್ಷಮೆಯಾಚನೆ ಪತ್ರ ಬರೆಯುವಂತೆ ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟೀಸ್ ಜಾರಿ..