ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ

Movie News: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನ್ನರ್ ಕಾರ್ತಿಕ್ ಮಹೇಶ್ ಆಗಿದ್ದರೆ, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಸಾಕಷ್ಟು ಜನ, ಡ್ರೋನ್ ಪ್ರತಾಪ್ ವಿನ್ನರ್ ಆಗ್ತಾರೆ ಅಂತಾ ಅಂದಾಜು ಮಾಡಿದ್ರು. ಆದರೆ ಹಾಗಾಗಲಿಲ್ಲ. ಇನ್ನು ಹಲವರು ಪ್ರತಾಪ್ ವಿನ್ನರ್ ಆಗ್ತಾರೆ ಅಂತಾ ಚಾಲೆಂಜ್ ಬೇರೆ ಕಟ್ಟಿದ್ರು. ಅವರೆಲ್ಲ ಈಗ ಚಾಲೆಂಜ್ ಸೋತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವ್ಯಕ್ತಿಯೋರ್ವ, ಡ್ರೋನ್ ಪ್ರತಾಪ್ ಈ ಸಾರಿ ಗೆಲ್ಲೋದು. ಹಾಗೇನಾದ್ರೂ ಅವನು ಗೆಲುವು ಸಾಧಿಸದಿದ್ದಲ್ಲಿ, … Continue reading ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ