Drought area: ಬರಗಾಲ ಘೋಷಣೆ ಮಾಡುವಂತೆ ರೈತರಿಂದ ಪ್ರತಿಭಟನೆ.

ಬೀದರ್:  ಜಿಲ್ಲೆಯ ಹುಲಸೂರ ತಾಲೂಕಿಗೆ ಬರಗಾಲ ಘೋಷಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ  ಪ್ರತಿಭಟನೆ ನಡೆಸಿದರು. ಮುಂಗಾರು ಬಿತ್ತನೆಯ ಬೆಳೆಗಳು ಮಳೆ ಬಾರದಿದ್ಧಕ್ಕೆ ಸಂಪೂರ್ಣ ಒಣಗುತ್ತಿವೆ ಅನ್ನದಾತ ಸಂಕಷ್ಟದಲ್ಲಿದ್ಧು ಅನ್ನದಾತನ ಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಬರಗಾಲ ಘೊಷಣೆ ಮಾಡಬೇಕು, ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಧನ ನೀಡಬೇಕೆಂದು ಹುಲಸೂರು ತಹಸಿಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿ ಸೇರಿ ಹಲವು ಸಮಸ್ಯೆಗಳು ಎದುರಿಸಿ … Continue reading Drought area: ಬರಗಾಲ ಘೋಷಣೆ ಮಾಡುವಂತೆ ರೈತರಿಂದ ಪ್ರತಿಭಟನೆ.