Drumstick : ನುಗ್ಗೆಕಾಯಿ ಬೀಜ ಆಹಾರ ಮಾತ್ರವಲ್ಲ ಔಷಧ ಕೂಡ…!

Health Tips: ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ನುಗ್ಗೆ ಕಾಯಿ ಜೊತೆಗೆ ನುಗ್ಗೆ ಕಾಯಿ ಬೀಜದ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಎನಿಸಬಹುದು…ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…. ನುಗ್ಗೆಕಾಯಿ ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಮನೆ ಹಿತ್ತಿಲಿನಲ್ಲೇ ಸಿಗುವಂತಹ ಔಷಧೀಯ ಗುಣವಿರುವ ಗಿಡ. ನುಗ್ಗೆ ಕಾಯಿ ಬಗ್ಗೆ ಅಸಡ್ಡೆ ತೋರೋರು ಕೂಡ ಈ ವಿಚಾರ ಕೇಳಿದ್ರೆ ಇಂದೇ ನುಗ್ಗೆಕಾಯಿ ತಿನ್ನೋದಂತು ಗ್ಯಾರಂಟಿ. ಹೌದು ನುಗ್ಗೆ ಕಾಯಿ ಬೀಜಗಳು ಪೋಷಕಾಂಶಗಳಿಂದ … Continue reading Drumstick : ನುಗ್ಗೆಕಾಯಿ ಬೀಜ ಆಹಾರ ಮಾತ್ರವಲ್ಲ ಔಷಧ ಕೂಡ…!