ಡ್ರೈಫ್ರೂಟ್ಸ್ ಚಿಕ್ಕಿ ರೆಸಿಪಿ..

ನೀವು ಎಳ್ಳಿನ ಚಿಕ್ಕಿ, ಶೇಂಗಾ ಚಿಕ್ಕಿ ತಿಂದಿರ್ತೀರಿ. ಆದರೆ ನಾವಿಂದು ಡ್ರೈಫ್ರೂಟ್ಸ್ ಚಿಕ್ಕಿ ಹೇಗೆ ಮಾಡುವುದು ಅಂತಾ ತಿಳಿಯೋಣ.. ಬೇಕಾಗುವ ಸಾಮಗ್ರಿ: 250 ಗ್ರಾಂ ಬೆಲ್ಲ, ಒಂದು ದೊಡ್ಡ ಕಪ್ ಕಾಜು-ಬಾದಾಮಿ-ಪಿಸ್ತಾ-ಕುಂಬಳಕಾಯಿ ಬೀಜ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಮೊದಲು ಡ್ರೈಫ್ರೂಟ್ಸ್‌ನ್ನ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಕೊಂಚ ಕುಟ್ಟಿ ಪುಡಿ ಮಾಡಿ. ಈಗ ಪ್ಯಾನ್‌ಗೆ ತುಪ್ಪ, ಬೆಲ್ಲ ಹಾಕಿ ಪಾಕ ತಯಾರಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ. ಸರಿಯಾಗಿ ಬೆಲ್ಲದ ಪಾಕ ರೆಡಿಯಾದ ಬಳಿಕ, … Continue reading ಡ್ರೈಫ್ರೂಟ್ಸ್ ಚಿಕ್ಕಿ ರೆಸಿಪಿ..