ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ರೆಸಿಪಿ

ನೀವು ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿರ್ತೀರಿ ಅಥವಾ ಹೊಟೇಲ್‌ಗೆ ಹೋಗಿ, ಕುಡಿದಿರ್ತೀರಿ. ಆದರೆ ನೀವು ರುಚಿಕರವಾದ ಡ್ರೈಫ್ರೂಟ್ಸ್ ಮಿಲ್ಕ್‌ ಶೇಕ್ ರೆಸಿಪಿಯನ್ನ ಅಪರೂಪಕ್ಕೆ ಟ್ರೈ ಮಾಡಿರಬಹುದು. ಅದೇ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕನ್ನ ನೀವು ಮನೆಯಲ್ಲೇ ಹೇಗೆ ತಯಾರಿಸಬಹುದು..? ಅದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನಾವಿಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 4 ಬಾದಾಮಿ, 6 ಕಾಜು, 8 ಪಿಸ್ತಾ, ಚಿಟಿಕೆ ಏಲಕ್ಕಿ ಪುಡಿ, 3 ಖರ್ಜೂರ, 2 ಅಂಜೂರ, 10 ಒಣದ್ರಾಕ್ಷಿ, ಒಂದು ಗ್ಲಾಸ್ … Continue reading ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ರೆಸಿಪಿ