ಶುಕ್ರನ ಸಂಚಾರದಿಂದ ಈ 5 ರಾಶಿಗಳಿಗೆ ದೀಪಾವಳಿಗೂ ಮುನ್ನ ಒಲಿಯಲಿದ್ದಾಳೆ ಲಕ್ಷ್ಮೀ….!

zodiac: ಶುಕ್ರನು ಅಕ್ಟೋಬರ್ 18ರಂದು ತುಲಾ ರಾಶಿಗೆ ಸಂಚರಿಸಲಿದ್ದಾನೆ ಹಾಗೂ ಸೂರ್ಯ ಮತ್ತು ಕೇತುವನ್ನು ಭೇಟಿಯಾಗುತ್ತಾನೆ. ನಂತರ ಶುಕ್ರನು ತುಲಾ ರಾಶಿಗೆ ಆಗಮಿಸುತ್ತಾನೆ. ಅಂದರೆ ತನ್ನ ರಾಶಿಯಲ್ಲಿ ಸಂಚರಿಸುತ್ತಾನೆ. ಇದರಿಂದ ಶುಕ್ರನು ತುಂಬಾ ಬಲವಾದ ಸ್ಥಾನದಲ್ಲಿರುತ್ತೆ. ಹಾಗಾಗಿ ತುಲಾರಾಶಿಯಲ್ಲಿ ಶುಕ್ರನ ತ್ರಿಗ್ರಹಿ ಯೋಗ ಮಾಡುವುದರಿಂದ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಮೇಷ ವೃಷಭ ಸೇರಿದಂತೆ 5 ರಾಶಿಗಳಿಗೆ ತುಲಾರಾಶಿಯಲ್ಲಿ ಶುಕ್ರನ ಸಂಚಾರವು ತುಂಬಾ ಪ್ರಯೋಜನಕಾರಿಯಾಗಲಿದೆ, ಹಾಗಾದರೆ ಆ ರಾಶಿಗಳು ಯಾವುದು ಎಂದು ನಾವು ನಿಮಗೆ … Continue reading ಶುಕ್ರನ ಸಂಚಾರದಿಂದ ಈ 5 ರಾಶಿಗಳಿಗೆ ದೀಪಾವಳಿಗೂ ಮುನ್ನ ಒಲಿಯಲಿದ್ದಾಳೆ ಲಕ್ಷ್ಮೀ….!