ರಜಿನಿಕಾಂತ್ ಗೆ ಎದುರಾಗಲಿದ್ದಾರಾ ದುನಿಯಾ ವಿಜಿ ?

ಸಿನಿಮಾ ಸುದ್ದಿ: ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ ಅವರ 171 ಸಿನಿಮಾವನ್ನು ಲಿಯೋ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಆದರೆ ಇನ್ನೊಂದು ಸ್ಪೆಶಲ್ ಸುದ್ದಿ ಹರಿದಾಡುತ್ತಿದ್ದೆ. ಅದೇನೆಂದರೆ ಸೂಪರ್ ಸ್ಟಾರ್ ಜೊತೆ ಕನ್ನಡದ ಕರಿಜಿರತೆ ದುನಿಯಾ ವಿಜಿ ಕಳನಾಯಕನಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಎಷ್ಟು ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ತಿಳಿದಿಲ್ಲ ಆದರೆ ಇದನ್ನು ಸುಳ್ಳು ಎಂದು ಅಲ್ಲೆಗಳೆಯುವ ಹಾಗಿಲ್ಲ. ಹೌದು ಈ … Continue reading ರಜಿನಿಕಾಂತ್ ಗೆ ಎದುರಾಗಲಿದ್ದಾರಾ ದುನಿಯಾ ವಿಜಿ ?