ಈ 2 ಸಮಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು..

Spiritual Stories:ಮನುಷ್ಯ ತನ್ನ ಜೀವನದಲ್ಲಿ ಎಷ್ಟು ತಾಳ್ಮೆಯಿಂದ ಇರುತ್ತಾನೋ, ಅಷ್ಟು ಒಳ್ಳೆಯದು. ಹಿರಿಯರೇ ಹೇಳಿದ ಹಾಗೆ ತಾಳ್ಮೆಯಿಂದಿದ್ದರೆ, ಮನುಷ್ಯ ಪ್ರಪಂಚವನ್ನೇ ಗೆಲ್ಲಬಹುದಂತೆ. ಆದರೆ ನೀವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, 2 ಸಮಯದಲ್ಲಿ ತಾಳ್ಮೆಯಿಂದ ಇರಬೇಕು. ಹಾಗಾದ್ರೆ ಅದು ಯಾವ 2 ಸಮಯ ಅಂತಾ ತಿಳಿಯೋಣ ಬನ್ನಿ.. ನೀವು ತುಂಬಾ ಸಂತೋಷದಲ್ಲಿದ್ದಾಗ ಅಥವಾ ತುಂಬ ದುಃಖದಲ್ಲಿದ್ದಾಗ ತಾಳ್ಮೆಯಿಂದ ಇರಬೇಕು. ಮತ್ತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಸಂತೋಷದಲ್ಲಿದ್ದಾಗ ಏಕೆ ತಾಳ್ಮೆಯಿಂದ ಇರಬೇಕು ಎಂದರೆ, ಕೆಲವರು ಸಂತೋಷದಲ್ಲಿರುವಾಗ, ನಾನು ಅದು ಮಾಡುತ್ತೇನೆ, … Continue reading ಈ 2 ಸಮಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು..