Earth Quake: ದೆಹಲಿಯಲ್ಲಿ ಭೂಕಂಪ; ಆತಂಕದಲ್ಲಿ ಜನ..!

ದೆಹಲಿ: ದೇಶದಲ್ಲಿ  ಎರಡು ಬಾರಿ ಭೂಕಂಪವಾಗಿದ್ದು ದೆಹಲಿಯ ಎನ್ ಸಿ ಆರ್ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು ಜನರಲ್ಲಿ ಭೂಕಂಪನದ ಕುರಿತು ಆತಂಕ ಮನೆಮಾಡಿದೆ. ಮಂಗಳವಾರ ಮಧ್ಯಾನ 2.25 ಕ್ಕೆ ಸುಮಾರಿಗೆ ದೆಹಲಿಯ ಎನ್ ಸಿ ಆರ್ ನಲ್ಲಿ ಭೂಮಿ ಕಂಪಿಸಿದೆ.ಇನ್ನು ಇದರ ರೆಕ್ಟರ್ ಮಾಪಕದ ಪ್ರಕಾರ ತೀವ್ರತೆ 4.6 ಇದ್ದು  ದೆಹಲಿಯ ಜನರಿಗೆ ಭೂಕಂಪದ ಅನುಭವವಾಗಿದ್ದು  ಜನ ಆತಂಕದಲ್ಲಿ ಇದ್ದಾರೆ. ಸೋಮವಾರ ಸಂಜೆ ಮೇಘಾಲಯದ ಉತ್ತರ ಗಾರೋ ಹಿಲ್ಸ್ ನಲ್ಲಿ ಭೂಕಂಪ ಸಂಭವಿಸಿದ್ದು ಸಂಜೆ 6.15 ರ … Continue reading Earth Quake: ದೆಹಲಿಯಲ್ಲಿ ಭೂಕಂಪ; ಆತಂಕದಲ್ಲಿ ಜನ..!