ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್‌ನಲ್ಲಿ ಜರಿಹುಳು ಪತ್ತೆ

National News: ಮೊನ್ನೆ ಮೊನ್ನೆ ತಾನೇ ಆನ್‌ಲೈನ್‌ನಲ್ಲಿ ಐಸ್‌ಕ್ರೀಮ್ ಆರ್ಡರ್ ಮಾಡಿದ್ದು, ಅದರಲ್ಲಿ ಮನುಷ್ಯನ ಕೈಬೆರಳು ಸಿಕ್ಕ ಘಟನೆ ಎಲ್ಲರಿಗೂ ನೆನಪಿದೆ. ಇದೀಗ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಐಸ್‌ಕ್ರೀಮ್‌ನಲ್ಲಿ ಜರಿ ಹುಳು ಪತ್ತೆಯಾಗಿದೆ. ನೊಯ್ಡಾದಲ್ಲಿ ಈ ಘಟನೆ ನಡೆದಿದ್ದು, ಆರ್ಡರ್ ಮಾಡಿದ್ದ ಫ್ಯಾಮಿಲಿ ಐಸ್‌ಕ್ರೀಮ್‌ನಲ್ಲಿ ಜರಿಹುಳು ಕಂಡುಬಂದಿದೆ. ಐಸ್‌ಕ್ರೀಮ್ ತಯಾರಿಸುವ ಕಂಪನಿ ಮತ್ತು ಡಿಲೆವರಿ ಆ್ಯಪ್ ಎರಡರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ದೀಪಾದೇವಿ ಎಂಬಾಕೆ ಮಕ್ಕಳಿಗೆ ಮ್ಯಾಂಗೋ ಶೇಕ್ ಮಾಡಲು, ಆನ್‌ಲೈನ್‌ನಿಂದ ಐಸ್‌ಕ್ರೀಮ್ ತರಿಸಿದ್ದರು. ಅದರಲ್ಲಿ ಜರಿ … Continue reading ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್‌ನಲ್ಲಿ ಜರಿಹುಳು ಪತ್ತೆ