ದೀಪಾವಳಿಯ ನಂತರ ಹೀಗೆ ಮಾಡಿದರೆ ಶ್ವಾಸಕೋಶ ಸ್ವಚ್ಛವಾಗುತ್ತದೆ..!

Health tips: ಪಟಾಕಿಗಳನ್ನು ಸಿಡಿಸುವುದರೊಂದಿಗೆ ದೀಪಾವಳಿಯನ್ನು ವೈಭವದಿಂದ ಆಚರಿಸಲಾಗುತ್ತದೆ, ಆದರೆ ಪಟಾಕಿಗಳ ಹೊಗೆ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಪಟಾಕಿಗಳಿಂದ ಬರುವಂತಹ ಹೊಗೆ ನಿಮ್ಮ ಶ್ವಾಸಕೋಶವನ್ನು ಹಾಳುಮಾಡುತ್ತದೆ ಆದಕಾರಣ ದೀಪಾವಳಿಯ ನಂತರ ಸ್ವಾಶಕೊಶವನ್ನು ಸ್ವಚ್ಛಗೊಳಿಸುವುದು ಉತ್ತಮ. ದೀಪಾವಳಿ ಮುಗಿದಿದೆ ಎಲ್ಲರು ಬಗ್ಗೆ ಬಗ್ಗೆಯ ಪಟಾಕಿಗಳೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ. ಕೆಲವರು ಹಬ್ಬದ ನಂತರವೂ ಪಟಾಕಿ ಸಿಡಿಸುತ್ತಲೇ ಇರುತ್ತಾರೆ. ಪಟಾಕಿಗಳಿಂದ ಬರುವ ಹೊಗೆ ನಿಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ದೀಪಾವಳಿಯ ನಂತರ, ಅನೇಕ ಜನರು ಉಸಿರಾಟದ ತೊಂದರೆ, … Continue reading ದೀಪಾವಳಿಯ ನಂತರ ಹೀಗೆ ಮಾಡಿದರೆ ಶ್ವಾಸಕೋಶ ಸ್ವಚ್ಛವಾಗುತ್ತದೆ..!