ಜಂಕ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತಾ..?

Health Tips: ಹಳೆಯ ಕಾಲದಲ್ಲಿ ಮನೆಯಲ್ಲೇ ರುಚಿ ರುಚಿಯಾದ ಸ್ನ್ಯಾಕ್ಸ್ ಮಾಡುತ್ತಿದ್ದರು. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಲಾಡು ಹೀಗೆ ತಿಂಡಿಗಳನ್ನು ಮಾಡಿ, ಡಬ್ಬಿ ತುಂಬಿಸಿ ಇಡುತ್ತಿದ್ದರು. ಅದನ್ನು ತಿಂದ ಮನೆಮಂದಿಗೆ ಯಾವ ಆರೋಗ್ಯ ಸಮಸ್ಯೆಯೂ ಬರುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮನೆ ತಿಂಡಿಗಿಂತ ಮಾರುಕಟ್ಟೆಯಲ್ಲಿ ಸಿಗುವ ತಿಂಡಿಯೇ ಹೆಚ್ಚು ರುಚಿ. ಕೆಮಿಕಲ್, ಪ್ರಿಸರ್ವೇಟಿವ್ಸ್ ಬೆರೆಸಿ ಮಾಡಿದ ಜಂಕ್‌ ಫುಡ್ ಆರೋಗ್ಯಕ್ಕೆಷ್ಟು ಮಾರಕ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸರ್ವೆಯ ಪ್ರಕಾರ, ಪ್ರಪಂಚದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ … Continue reading ಜಂಕ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತಾ..?