ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..

Health Tips: ಇಂದಿನ ಕಾಲದ ಮಕ್ಕಳಿಗೆ ತರಹೇವಾರಿ ಜಂಕ್ ಫುಡ್, ಚಾಕೋಲೇಟ್ಸ್, ಬಿಸ್ಕೇಟ್ಸ್ ಲಭ್ಯವಿದೆ. ಮಕ್ಕಳು ಹಠ ಮಾಡಿದ ತಕ್ಷಣ, ಅಪ್ಪ ಅಮ್ಮ ಅದನ್ನು ತೆಗೆಸಿಕೊಡುತ್ತಾರೆ. ಆದರೆ ಇದರೊಂದಿಗೆ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುವುದು ಕೂಡ ಮುಖ್ಯವಾಗಿದೆ. ಬರೀ ಜಂಕ್ ಫುಡ್ ತಿನ್ನುವುದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಹೊರಗಿನ ತಿಂಡಿ ಮಿತವಾಗಿ ಮತ್ತು ಆರೋಗ್ಯಕರ ಆಹಾರ ಭರಪೂರ ಕೊಡಬೇಕು. ಹಾಗಾಗಿ ಇಂದು ನಾವು ಮಕ್ಕಳು ಯಾವ 5 ಆಹಾರಗಳನ್ನು … Continue reading ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..