ಶಿಕ್ಷಣ ಕ್ಷೇತ್ರದಲ್ಲೂ ಕಾಂತಾರದ ಹವಾ..!

ರಿಷಬ್ ಶೆಟ್ಟಿ ನಿರ್ದೇಶಿಸಿ, ಕಥೆ ಬರೆದು, ನಟಿಸಿದ ಕಾಂತಾರ ಸಿನಿಮಾ ಸಖತ್ ಹಿಟ್ ಆಗಿದೆ. ಕಾಂತಾರದ ಹವಾ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದೀಗ ಪರೀಕ್ಷೆಯಲ್ಲಿಯೂ ಕಾಂತಾರ ಬಗ್ಗೆ ಪ್ರಶ್ನೆ ಕೇಳಲಾಗಿದೆ.ಕಾಂತಾರ ಕುರಿತು ಪ್ರಶ್ನೆ ಕೇಳಲಾಗಿತ್ತು. ರೀಸೆಂಟ್ ಆಗಿ ರಿಲೀಸ್ ಆದ ಕಾಂತಾರ ಸಿನಿಮಾ ಯಾವುದರ ಮೇಲೆ ಆಧರಿತವಾಗಿದೆ ಎಂದು ಪ್ರಶ್ನೆ ಕೇಳಲಾಗಿದೆ. ಇದರಲ್ಲಿ ಜಲ್ಲಿಕಟ್ಟು, ಭೂತಕೋಲ, ಯಕ್ಷಗಾನ, ದಮ್ಮಾಮಿ ಎಂದು ಆಯ್ಕೆಗಳನ್ನು ಕೊಡಲಾಗಿದೆ. ನಟಿ ಪೋಸ್ಟ್​​ಗೆ ದಿ ಬೆಸ್ಟ್ ಪಾರ್ಟ್ ಆರ್ಫ ದಿ ಕ್ವಶ್ಚನ್ ಪೇಪರ್ ಎಂದು … Continue reading ಶಿಕ್ಷಣ ಕ್ಷೇತ್ರದಲ್ಲೂ ಕಾಂತಾರದ ಹವಾ..!