Textbook refinement:ಶಿಕ್ಷಣ ಸಚಿವರ ವಿರುದ್ದ ಪ್ರತಿಭಟನೆ

ಶಿವಮೊಗ್ಗ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ರೀತಿ ಸಮಸ್ಯೆ ಉಂಟಾಗಿತ್ತು ಹಲವಾರು ಪ್ರತಿಭಟನೆಗಳು ನಡೆದಿದ್ದವು ,ಆದರೆ ಈಗ ಮತ್ತೊಮ್ಮೆ ಹೊಸ ಸರ್ಕಾರ ಬಂದಾಗಲೂ ಸಹ ಪರಿಷ್ಕರಣೆ ಬಗ್ಗೆ ವಿವಾದಗಳು ಶುರುವಾಗಿವೆ. ಇಂದು ಶಿಕ್ಷಣ ಸಚಿವ ಮದು ಬಂಗಾರಪ್ಪನವರು ಶಿವಮೊಗ್ಗದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಸಭೆ ನಡೆಸುವ ವೇಳೆ ಬಿಜೆಪಿ ಯುವ ಮೋರ್ಚಾ ಮುಖಂಡರು ಪ್ರತಿಭಟನೆ ಕೈಗೊಂಡರು. ಇದೇ ವೇಳೆ  ಸಚಿವರ ವಿರುದ್ದ  ಘೋಷಣೆಗಳನ್ನು ಕೂಗಿದರು. ಪಠ್ಯ ಪುಸ್ತಕದಲ್ಲಿ ಸಾವರ್ಕರ್ … Continue reading Textbook refinement:ಶಿಕ್ಷಣ ಸಚಿವರ ವಿರುದ್ದ ಪ್ರತಿಭಟನೆ