ಉಚಿತ ಬಸ್ ಪ್ರಯಾಣ: ಮಗುವನ್ನು ಹಿಡಿದು ಬಾಗಿಲಿಗೆ ಜೋತುಗೊಂಡು ಪ್ರಯಾಣ

Gadag News: ಗದಗ ನ್ಯೂಸ್: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ಸಹಾಯವಾಗಲಿ ಎಂದು ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಗದಗದಲ್ಲಿ ಕಂಡು ಬಂದ ದೃಶ್ಯ ಭಯಾನಕವಾಗಿದೆ. ಓರ್ವ ಹೆಣ್ಣುಮಗಳು ತನ್ನ ಮಗುವನ್ನ ಹಿಡಿದುಕೊಂಡು, ಬಸ್‌ಗೆ ಜೋತುಗೊಂಡು ಹೋಗುತ್ತಿರುವ ವೀಡಿಯೋ ಸೆರೆಯಾಗಿದೆ. ಸ್ವಲ್ಪ ಯಾಮಾರಿದರೂ, ಆಕೆ ಮತ್ತು ಆ ಮಗುವಿನ ಜೀವಕ್ಕೆ ಅಪಾಯವಾಗುತ್ತದೆ. ಇಂಥ ಸರ್ಕಸ್ ಮಾಡಿಕೊಂಡು ಹೆಣ್ಣು ಮಕ್ಕಳು ಬಸ್‌ನಲ್ಲಿ ಚಲಿಸುವ ಪರಿಸ್ಥಿತಿ ಎದುರಾಗಿದೆ. ಗದಗ … Continue reading ಉಚಿತ ಬಸ್ ಪ್ರಯಾಣ: ಮಗುವನ್ನು ಹಿಡಿದು ಬಾಗಿಲಿಗೆ ಜೋತುಗೊಂಡು ಪ್ರಯಾಣ