ಜ್ಯೋತಿಷ್ಯದಲ್ಲಿ ನಿಂಬೆ ಹಣ್ಣಿನ ಪರಿಣಾಮಕಾರಿ ತಂತ್ರಗಳು..!

ಕೇವರ ಆರೋಗ್ಯವಷ್ಟೇ ಅಲ್ಲದೆ ಜ್ಯೋತಿಷ್ಯದಲ್ಲಿ ಹಾಗೂ ತಾಂತ್ರಿಕ ಪೂಜೆಯಲ್ಲೂ ಕೂಡ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಸಾಮಾನ್ಯವಾಗಿ ತಾಂತ್ರಿಕ ಪೂಜೆಗಳಲ್ಲಿ ಕೆಟ್ಟ ಉದ್ದೇಶದಿಂದ ನಿಂಬೆಹಣ್ಣನ್ನು ಬಳಸಲಾಗುತ್ತದೆ ಆದರೆ ಜ್ಯೋತಿಷ್ಯದಲ್ಲಿ ಕೆಲವು ಸಮಸ್ಯೆಗಳಿಂದ ಪಾರಾಗುವುದಕ್ಕೆ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಹಾಗಾದರೆ ನಿಂಬೆಹಣ್ಣನ್ನು ಹೇಗೆ ಬಳಸಿದರೆ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಅನ್ನುವುದನ್ನು ತಿಳಿದುಕೊಳ್ಳೋಣ . ದೃಷ್ಟಿ ತೆಗಿಯೋಕ್ಕೆ : ಯಾರಿಗಾದರೂ ದೃಷ್ಟಿ ಆಗಿದೆ ಅನಿಸಿದರೆ ಆ ವ್ಯಕ್ತಿಯ ತಲೆಯಿಂದ ಪದದ ವರಗೆ ೭ಬಾರಿ ನಿಂಬೆಹಣ್ಣನ್ನು ಸುತ್ತು ಬರೆಸಿ ಆ ನಂತರ … Continue reading ಜ್ಯೋತಿಷ್ಯದಲ್ಲಿ ನಿಂಬೆ ಹಣ್ಣಿನ ಪರಿಣಾಮಕಾರಿ ತಂತ್ರಗಳು..!