ಮೇ 10 ನೇ ತಾರೀಕು ವಿಧಾನಸಭಾ ಚುನಾವಣೆ , ಮೇ 13 ಕ್ಕೆ ಫಲಿತಾಂಶ ಘೋಷಣೆ ಮಾಡಿದ ಆಯುಕ್ತ ರಾಜಿವ್ ಕುಮಾರ್
ಇದೀಗ ವಿಧಾನಸಭಾ ಚುನಾವಣೆಗಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿ ನಡೆದಿದ್ದು ರಾಜೆವ್ ಕುಮಾರ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರು ಚುನಾವಣೆಯನ್ನು ಮುಕ್ತವಾಗಿ ನೆಡಸುವ ಉದ್ದೇಶವನ್ನು ಹೊಂದಿದ್ದೇವೆ. ಕರ್ನಾಟಕ ಚುನಾವಣಾ ದಿನಾಂಕ ಘೋಷಣೆ–ಮೇ 10 ಕ್ಕೆ ಚುನಾವಣೆ . 13 ಕ್ಕೆ ಫಲಿತಾಂಶ ಕರ್ನಾಟಕದಲ್ಲಿ ಒಟ್ಟು 52173739 ಮತದಾರರುದ್ದೂ ತೃತಿಯಲಿಂಗಿ 4699 ಮತದಾರರು ಪುರುಷರು ಮಹಿಳೆಯರು -555073 , ಮೊದಲಬಾರಿ ಮತದಾರರು-917241 ಒಟ್ಟು ಸೂಕ್ಷ್ಮ ಮತಕೇಂದ್ರಗಳು-12000 … Continue reading ಮೇ 10 ನೇ ತಾರೀಕು ವಿಧಾನಸಭಾ ಚುನಾವಣೆ , ಮೇ 13 ಕ್ಕೆ ಫಲಿತಾಂಶ ಘೋಷಣೆ ಮಾಡಿದ ಆಯುಕ್ತ ರಾಜಿವ್ ಕುಮಾರ್
Copy and paste this URL into your WordPress site to embed
Copy and paste this code into your site to embed