Election Result: ರಾಜಕೀಯ ಗೊಂದಲಕ್ಕೆ ಕಾರಣವಾದ ಚುನಾವಣೆ ಫಲಿತಾಂಶ..!
ಧಾರವಾಡ : ಜಿಲ್ಲೆಯಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಚುನಾವಣೆ ಫಲಿತಾಂಶ ವಿಷಯವಾಗಿ ಪರ-ವಿರೋಧಿ ಬಣಗಳ ನಡುವೆ ರಾಜಕೀಯ ಹೋರಾಟ ಜೋರಾಗಿ ನಡೆದಿದೆ. 13-08-2023 ಕ್ಕೆ ನಡೆದ ಚುನಾವಣೆಯಲ್ಲಿ, 3 ನೇ ಅವಧಿಗೆ ಮರಾಠಾ ವಿದ್ಯಾಪ್ರಸಾರಕ ಮಂಡಳಿ ಅಧ್ಯಕ್ಷರಾಗಿ ಉದ್ಯಮಿ ಎಂ.ಎನ್.ಮೋರೆ ಆಯ್ಕೆಯಾಗಿದ್ದಾರೆ. ಇದನ್ನು ವಿರೋಧ ಮಾಡಿರುವ ಪ್ರತಾಪ ಚವ್ಹಾಣ ಬಣದ ಮುಖಂಡರು ಚುನಾವಣೆ ಪಾರದರ್ಶಕವಾಗಿಲ್ಲಾ ಚುನಾವಣೆಯಲ್ಲಿ ಅಕ್ರಮವಾಗಿದೆ, ಈ ಬಗ್ಗೆ ತನಿಖೆ ಆಗಲಿ ಎಂದು, 4-5 ದಿನಗಳ ಹಿಂದೆಯಷ್ಟೇ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ … Continue reading Election Result: ರಾಜಕೀಯ ಗೊಂದಲಕ್ಕೆ ಕಾರಣವಾದ ಚುನಾವಣೆ ಫಲಿತಾಂಶ..!
Copy and paste this URL into your WordPress site to embed
Copy and paste this code into your site to embed