Electricity Problem :ವಿದ್ಯುತ್ ಕಡಿತದಿಂದಾಗಿ ಕಂಗಾಲಾದ ಅನ್ನದಾತರು.

ಹುಬ್ಬಳ್ಳಿ:  ಸರಿಯಾಗಿ ಮಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗಾಗಿ ನಮ್ಮ ಜಮೀನುಗಳಿಗೆ ಸರಿಯಾಗಿ ನೀರುಣಿಸಲು ಆಗದೇ ಬೆಳೆಗಳು ಒಣಗುತ್ತಿವೆ ಎಂದು ರೈತರು ನಗರದ ಹೆಸ್ಕಾಂ ಕೇಂದ್ರ ಕಛೇರಿ ಮುಂದೆ  ಪ್ರತಿಭಟನೆ ನಡೆಸಿದರು. ಅನಿಯಮಿತ ವಿದ್ಯುತ್ ಪೂರೈಕೆಯಿಂದ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ,ಬೆಳಗಾವಿ ಸೇರಿದಂತೆ ಏಳು ಜಿಲ್ಲೆಗಳಿಂದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಆದರೆ ದಿನದಲ್ಲಿ ಕೇವಲ 2 ರಿಂದ 3 ತಾಸು ವಿದ್ಯುತ್ ನೀಡಿದರೆ ನಾವು ಬೆಳೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು … Continue reading Electricity Problem :ವಿದ್ಯುತ್ ಕಡಿತದಿಂದಾಗಿ ಕಂಗಾಲಾದ ಅನ್ನದಾತರು.