ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಸಿ ಚಾರ್ಜರ್ ಬಳಸುವಂತೆ ಕೇಂದ್ರ ಶಿಫಾರಸು…!
Technology News: ಎಲೆಕ್ಟ್ರಾನಿಕ್ ವಿಚಾರವಾಗಿ ಕೇಂದ್ರ ಸರಕಾರ ಹೊಸದೊಂದು ಶಿಫಾರಸ್ಸನ್ನು ತಂದಿದೆ. ಮೊಬೈಲ್ ಫೋನ್, ಲ್ಯಾಪ್ಟಾಪ್ಗಳು, ನೋಟ್ಬುಕ್ಸ್ ಹಾಗೂ ಇತರ ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಬಳಸುವಂತೆ ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ. ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ಫೋನ್ಗಳು ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಸಾಮಾನ್ಯ ಚಾರ್ಜಿಂಗ್ ಪರಿಹಾರ ನೀಡುತ್ತದೆ. ಒಂದೇ ರೀತಿಯ ಚಾರ್ಜರ್ ಅನ್ನು ಎಲ್ಲ … Continue reading ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಸಿ ಚಾರ್ಜರ್ ಬಳಸುವಂತೆ ಕೇಂದ್ರ ಶಿಫಾರಸು…!
Copy and paste this URL into your WordPress site to embed
Copy and paste this code into your site to embed