ಕಾಡಾನೆ ದಾಳಿಗೆ ವ್ಯಕ್ತಿ ಸಾವು! ತಡವಾಗಿ ಬಂದು ಪರಿಹಾರ ಘೋಷಿಸಿದ ಸಚಿವ ಗೋಪಾಲಯ್ಯ!

Elephant Attack ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣಕ್ಕೆ ಸ್ಥಳೀಯರು ರೊಚ್ಚಿಗೆದ್ದಿದ್ದರು. ಅಲ್ಲದೇ ಸ್ಥಳದಲ್ಲಿ ಪ್ರತಿಭಟನೆಯೂ ನಡೆದಿತ್ತು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸರ್ಕಾರ ರಾತ್ರೋರಾತ್ರಿ ಪ್ರತಿಭಟನಾಕಾರರ ಮನವೊಲಿಸಲು ಸಿಎಂ ಉಸ್ತುವಾರಿ ಸಚಿವರನ್ನ ಕಳುಹಿಸಿದ್ದಾರೆ. ರಾತ್ರಿ 11.50 ರ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮನವಿ ಮಾಡಿದರು. ಫೋನ್ ನಲ್ಲಿ ಧರಣಿನಿರತರ ಜೊತೆ ಸಿಎಂ, ಮತ್ತು ಸಚಿವ ಅಶೋಕ್ … Continue reading ಕಾಡಾನೆ ದಾಳಿಗೆ ವ್ಯಕ್ತಿ ಸಾವು! ತಡವಾಗಿ ಬಂದು ಪರಿಹಾರ ಘೋಷಿಸಿದ ಸಚಿವ ಗೋಪಾಲಯ್ಯ!