ಭಾರತದ 7ನೇ ಅತಿ ದೊಡ್ಡ ನದಿ ದಾಟಿ ನಾಡಿಗೆ ಕಾಡಾನೆ ಎಂಟ್ರಿ…! ಆಹಾರಕ್ಕಾಗಿ ಆನೆ ಪರದಾಟ…!

Assam News: ತೆಜ್‌ಪುರ್ ನಗರದಲ್ಲಿ ಆಹಾರ ಹುಡುಕಿ ನದಿಯನ್ನೇ ದಾಟಿ ಬಂದ ಕಾಡಾನೆಗೆ ಪಟ್ಟಣದಲ್ಲಿ  ಆಹಾರವೂ ಸಿಗಲಿಲ್ಲ, ನೆಮ್ಮದಿಯೂ ಇರಲಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಅರಣ್ಯದಲ್ಲಿ ಆಹಾರ ಸಿಗದೆ ಪರದಾಡಿದ ಕಾಡಾನೆ ಪ್ರತಿ ದಿನ ಕಾಡಿನಲ್ಲಿ ಅಲೆದಾಡಿದೆ. ಸರಿಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಕಾಜಿರಂಗ ಅರಣ್ಯದಲ್ಲಿ ಈ ಕಾಡನೆಗೆ ಆಹಾರ ಸರಿಯಾಗಿಲ್ಲ ಸಿಕ್ಕಿಲ್ಲ. ಕಾಜಿರಂಗ ರಾಷ್ಟ್ರೀಯ ಅರಣ್ಯದ ಪಕ್ಕದಲ್ಲಿರುವ ಗ್ರಾಮದಲ್ಲಿ ಕಾಡಾಣೆಗಳು ಪ್ರತ್ಯಕ್ಷವಾಗುತ್ತಿರುವು ಸರ್ವೇ ಸಾಮಾನ್ಯವಾಗಿದೆ. … Continue reading ಭಾರತದ 7ನೇ ಅತಿ ದೊಡ್ಡ ನದಿ ದಾಟಿ ನಾಡಿಗೆ ಕಾಡಾನೆ ಎಂಟ್ರಿ…! ಆಹಾರಕ್ಕಾಗಿ ಆನೆ ಪರದಾಟ…!