23 ಕಾಡಾನೆಗಳ ಹಿಂಡು ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

ಹಾಸನ: 23 ಆನೆಗಳ ಹಿಂಡೊಂದು ಚಿಕ್ಕಬಿಕ್ಕೋಡು ಗ್ರಾಮದ ಬಳಿ ರಸ್ತೆ ದಾಟುವಾಗ ಕಾಣಿಸಿಕೊಂಡಿದೆ. ಆನೆಗಳ ಹಿಂಡು ರಸ್ತೆ ದಾಟುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಬಿಕ್ಕೋಡು- ಆಲೂರು ರಸ್ತೆಯನ್ನು ಕಾಡಾನೆ ಹಿಂಡು ದಾಟಿವೆ ಎಂದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. 3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ ಕಾಫಿ ತೋಟಗಳಲ್ಲಿ ಆತಂಕದ ನಡುವೆ ಕಾರ್ಮಿಕರು ಕೆಲಸ ಮಾಡುವಂತಾಗಿದೆ. ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಸಹ ಪೋಷಕರಿಗೆ ಭಯ ಶುರುವಾಗಿದೆ. ಕಾಡಾನೆ ಹಿಂಡು ಇರುವುದರ … Continue reading 23 ಕಾಡಾನೆಗಳ ಹಿಂಡು ನೋಡಿ ಬೆಚ್ಚಿ ಬಿದ್ದ ಸ್ಥಳೀಯರು