ನೌಕರರ ಕಡಿತಕ್ಕೆ ಮುಂದಾದ ಮೈಕ್ರೋಸಾಫ್ಟ್…!
special news…! ಯೆಸ್ ಈಗಾಗಲೆ ಕೋರೋನ ಸಾಂಕ್ರಾಮಿಕ ರೋಗದಿಂದ ಇಡಿ ಜಗತ್ತೆ ತತ್ತರಿಸಿ ಹೋಗಿದೆ. ಬೆಲೆ ಏರಿಕೆಯಿಂದಾಗಿ ಹಲವು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಹಲವಾರು ಜನರ ಜೀವನಗಳು ಬೀದಿಗೆ ಬಂದಿದ್ದೂ ನಿಜ .ಇದರ ಮಧ್ಯೆ ಲಕ್ಷಾಂತರ ರೂಪಾಯಿಗಳು ಹಣ ಖರ್ಚು ಮಾಡಿ ವಿಧ್ಯಾಭ್ಯಾಸ ಪಡೆದುಕೊಂಡ ನಂತರ ಹಲವಾರು ಕಂಪನಿಗಳನ್ನು ಸುತ್ತಾಡಿ ಯೂವುದೋ ಒಂದು ಕೆಲಸವನ್ನು ಗಿಟ್ಟಿಸಿಕೊಂಡಿರುತ್ತಾರೆ. ಆದರೆ ಸಾಂಕ್ರಾಮಿಕ ವೈರಸ್ ನಂದಾಗಿ ಕಳೆದ ಎರಡು ವರ್ಷಗಳಂದ ಹಲವಾರು ಕಂಪನಿಗಳನಷ್ಟವನ್ನು ಅಸುಭವಿಸಿದ್ದರಿಂದ ಮತ್ತೆ ಮೊದಲಿನ ಹಂತಕ್ಕೆ ತಲುಪಲು … Continue reading ನೌಕರರ ಕಡಿತಕ್ಕೆ ಮುಂದಾದ ಮೈಕ್ರೋಸಾಫ್ಟ್…!
Copy and paste this URL into your WordPress site to embed
Copy and paste this code into your site to embed