ತನ್ನ ಮಗುವಿಗೆ ಭಾರತದ ಖಾದ್ಯದ ಹೆಸರಿಟ್ಟ ಇಂಗ್ಲೇಂಡ್ ದಂಪತಿ…!

International News: ಭಾರತೀಯ ಖಾದ್ಯದ ರುಚಿಗೆ ಸೋತ ಇಂಗ್ಲೆಂಡ್ ದಂಪತಿ ತಮ್ಮ ಮಗುವಿಗೆ ಅದೇ ಖಾದ್ಯದ ಹೆಸರನ್ನಿಟ್ಟ ಪ್ರಸಂಗ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಹೆಸರು ಸದ್ಯ ಸಾಮಾಜಿಕ ಜಾಲತಾಣದಲ್ಲಿ  ಫುಲ್ ವೈರಲ್ ಆಗಿದೆ. ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ರೆಸ್ಟೋರೆಂಟ್‌ಗೆ ಇಂಗ್ಲೆಂಡ್‌ನ ದಂಪತಿ  ಆಹಾರ ಸವಿಯಲು ಬಂದಿದ್ದರು. ಅಲ್ಲಿ ಭಾರತೀಯ ಖಾದ್ಯ ಪಕೋರಾವನ್ನು ಸವಿದ ದಂಪತಿ ಈ ಖಾದ್ಯದ ರುಚಿಗೆ ಮಾರುಹೋಗಿ  ತಮ್ಮ ನವಜಾತ ಶಿಶುವಿಗೆ ಅದೇ ಹೆಸರಿಟ್ಟಿದ್ದಾರೆ. ಈ ವಿಚಾರವನ್ನು ರೆಸ್ಟೋರೆಂಟ್ ತನ್ನ ಫೇಸ್ಬುಕ್ ಪೇಜ್‌ನಲ್ಲಿ … Continue reading ತನ್ನ ಮಗುವಿಗೆ ಭಾರತದ ಖಾದ್ಯದ ಹೆಸರಿಟ್ಟ ಇಂಗ್ಲೇಂಡ್ ದಂಪತಿ…!