ಪರಿಸರ ಸ್ನೇಹಿತರೆ ಪರಿಸರವು ಪ್ರತಿಂಯೊAದು ಚರಾಚರ ಜೀವಿಗೂ ತುಂಬಾ ಅವಶ್ಯಕವಾದು ಈ ಭೂಮಿಯ ಮೇಲೆ ಪ್ರತಿಯೊಂದು ವಸ್ತುವನ್ನು ಉತ್ಪಾದನೆ ಮಾಡಲು ಪರಿಸರದಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಿದ್ದವಸ್ತುಗಳಾಗಿ ತಯಾರಿಸಲಾಗುತ್ತದೆ. ಹಾಕುವ ಬಟ್ಟೆ ತಿನ್ನುವ ಅನ್ನ ಮನೆಯ ಅಲಂಕಾರಕ್ಕಾಗಿ ಬಳೆಸುವ ಪ್ರತಿಯೋಂದು ಪೀಟೋಪಕರಣವಾಗಿರಬಹುದು ಅಥವಾ ಓಡಾಡಲು ಬಳೆಸುವ ವಾಹನವಾಗಿರಬಹುದು ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವು ಸಹ ಪರಿಸರದಿಂದ ಪಡೆದ ಕೊಡುಗೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ಐಶರಾಮಿ ಜೀವನಕ್ಕಾಗಿ ಪರಿಸರದ ಬಳಕೆ ಅತಿಯಾಗಿದೆ ಮನೆಯು ಸುಂದರವಾಗಿ ಕಾಣಲು ಅಲಂಕಾರಕ್ಕಾಗಿ … Continue reading ಅಭಿವೃದ್ದಿ ಹೆಸರಲ್ಲಿ ಪರಿಸರ ನಾಶ
Copy and paste this URL into your WordPress site to embed
Copy and paste this code into your site to embed