Amaranath Darshana:ಬಿಗಿ ಭದ್ರತೆ ನಡುವೆ ಅಮರನಾಥ ಗುಹೆ ದರ್ಶನ
ಮಳೆಯಿಂದಾಗಿ ಪ್ರವಾಸಕ್ಕೆ ನಿಷೇದ ಹೇರಿದ್ದ ಅಮರನಾಥ ಯಾತ್ರೆ ಬಹಳ ಬಿಗಿ ಬಂದೋಬಸ್ತ ನಡುವೆ ದಕ್ಷಿಣ ಕಾಶ್ಮಿರಾ ಹಿಮಾಲಯದ ಅಮರನಾಥ ಯಾತ್ರೆಗೆ ಬುದುವಾರ ವಿಶೇಷ ತಂಡ ಯಾತ್ರೆ ಹೊರಡಲು ಸಿದ್ದವಾಗಿದೆ. ದಕ್ಷಿಣ ಕಾಶ್ಮಿರಾ ಅಮರನಾಥ ಯಾತ್ರೆಗೆ 3880 ಮೀಟರ್ ಎತ್ತರದಲ್ಲಿರುವ ಗುಹೆಗೆ 2300 ಜನರ ಯಾತ್ರಿಗಳು ಶಿಬಿರದಿಂದ ಹೊರಟಿದ್ದಾರೆ.ಎಂದು ಅಧಿಕಾರಿಗಳೂ ತಿಳಿಸಿದ್ದಾರೆ. ಒಟ್ಟು 1955 ಪುರುಷರು 357 ಮಹಿಳೆಯರು 54 ದಾರ್ಶನಿಕರು ಮತ್ತು 4 ಮಕ್ಕಳು ಸೇರಿದಂತೆ 2372 ಯಾತ್ರಿಗಳು ಅಮರನಾಥ ಯಾತ್ರೆಗೆ ತೆರಳುತ್ತಿದ್ದಾರೆ. ಜಮ್ಮುವಿನಭಗವತಿ ನಗರ ನಿವಾಸದಿಂದ … Continue reading Amaranath Darshana:ಬಿಗಿ ಭದ್ರತೆ ನಡುವೆ ಅಮರನಾಥ ಗುಹೆ ದರ್ಶನ
Copy and paste this URL into your WordPress site to embed
Copy and paste this code into your site to embed