ಮಗನ ರಾಜಕೀಯ ಭವಿಷ್ಯ ಗಟ್ಟಿ ಮಾಡಲು ಜೋಶಿ ಮನೆಗೆ ಈಶ್ವರಪ್ಪ ಭೇಟಿ..?

Hubballi Political News: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು, ಹುಬ್ಬಳ್ಳಿಯಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿಗೆ ಕಾರಣ, ಪುತ್ರನ ರಾಜಕೀಯ ಭವಿಷ್ಯವೆಂದು ಹೇಳಲಾಗುತ್ತಿದೆ. ಈಶ್ವರಪ್ಪ ಪುತ್ರ ಕಾಂತೇಶ್ ಹಾವೇರಿ ಲೋಕಸಭೆ ಟಿಕೇಟ್ ಆಕಾಂಕ್ಷಿಯಾಗಿದ್ದು, ಮಗನಿಗೆ ಟಿಕೇಟ್ ಕೊಡಿಸುವುದಕ್ಕೆ, ಈಶ್ವರಪ್ಪ ಕೇಂದ್ರ ಸಚಿವ ಜೋಶಿಯವರನ್ನು ಭೇಟಿ ಮಾಡಿದರೆಂಬ ಮಾತು ಕೇಳಿಬರ್ತಿದೆ. ಈಸ್ವರಪ್ಪ ಮಗನಿಗೆ ಟಿಕೇಟ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಜೋಶಿಯವರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದಾರೆ. ಆದರೆ ಈ ಬಳಿಕ ಈಶ್ವರಪ್ಪ … Continue reading ಮಗನ ರಾಜಕೀಯ ಭವಿಷ್ಯ ಗಟ್ಟಿ ಮಾಡಲು ಜೋಶಿ ಮನೆಗೆ ಈಶ್ವರಪ್ಪ ಭೇಟಿ..?