e store-ರಿಯಾಯಿತಿ ದರದಲ್ಲಿ ಸಾಮಾಗ್ರಿ ನೀಡುವುದಾಗಿ ಕೋಟಿಗಟ್ಟಲೆ ವಂಚನೆ
ದಾವಣಗೆರೆ: ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಕೇಳಿದ್ದೆವು ಆದರೆ ಈಗ ಮಾತು ಬಲ್ಲವರು ಮೋಸಗಾರ ಎಂಬ ಮಾತು ಚಾಲ್ತಿಯಲ್ಲಿದೆ ಎಂಬುದು ಸಾಬೀತಾಗಿದೆ.ಯಾಕೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮಾತುಬಲ್ಲವನಾಗಿದ್ದರೆ ಜನ ಅವನಿಂದ ಸಲೀಸಾಗಿ ಮೋಸಹೋಗುತ್ತಾರೆ ಇಲ್ಲಿಯ ಜನರು ಸಹ ಅವರ ಮಾತಿಗೆ ಮರುಳಾಗಿ ಕೈಯಲ್ಲಿರರುವ ದುಡ್ಡು ಕಳೆದುಕೊಂಡು ಈಗ ಠಾಣೆ ಮೆಟ್ಟಿಲೇರಿದ್ದಾರೆ. ಹೌದು ಸ್ನೇಹಿತರೆ ಧಾವಣಗೆರೆ ಜಿಲ್ಲೆಯಲ್ಲಿ ಜನರಿಗೆ ನಿಮಗೆ ರಿಯಾಯಿತಿ ದರದಲ್ಲಿ ಇ ಸ್ಟೋರ್ ಮಾಡಿಕೊಡುತ್ತೇವೆ ಎಂದು ಹೇಳಿ ಮುಗ್ದ ಜನರಿಂದ ಬರೋಬ್ಬರಿ 2 … Continue reading e store-ರಿಯಾಯಿತಿ ದರದಲ್ಲಿ ಸಾಮಾಗ್ರಿ ನೀಡುವುದಾಗಿ ಕೋಟಿಗಟ್ಟಲೆ ವಂಚನೆ
Copy and paste this URL into your WordPress site to embed
Copy and paste this code into your site to embed