ಕ್ರಿಕೇಟ್ ಲೋಕ ತ್ಯಜಿಸಿದರೂ ಧೋನಿ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.. ಹೇಗೆ ಗೊತ್ತಾ..?

Business Tips: ಕ್ರಿಕೇಟಿಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೇಟ್‌ನಿಂದ ಅದೆಷ್ಟು ಸಂಪಾದನೆ ಮಾಡಿದ್ದಾರೆ ಎಂಬುದನ್ನು, ಅವರ ಲೈಫ್‌ಸ್ಟೈಲ್, ಅವರ ಗಾಡಿ ಕಲೆಕ್ಷನ್ ನೋಡಿ ತಿಳಿಯಬಹುದು. ಅವರ ಗಾಡಿ ಕಲೆಕ್ಷನ್ ಹೇಗಿದೆ ಅಂದ್ರೆ, ಒಂದು ಬೈಕ್ ಶೋರೂಮ್ ಇಡಬಹುದು. ಹಾಗಿದೆ. ಧೋನಿ ಪೂರ್ತಿಯಾಗಿ, ಕ್ರಿಕೇಟ್ ಆಡುವುದನ್ನು ನಿಲ್ಲಿಸಿದರೂ ಕೂಡ, ಅವರು ಕೋಟಿ ಕೋಟಿ ಆದಾಯ ಗಳಿಸಬಹುದು. ಇದು ಹೇಗೆ ಸಾಧ್ಯವೆಂದು ತಿಳಿಯೋಣ ಬನ್ನಿ.. ಕ್ಯಾಪ್ಟನ್ ಕೂಲ್ ಧೋನಿ, ಮಧ್ಯಮ ವರ್ಗದಲ್ಲಿ ಜನಿಸಿದ ಯುವಕ ಧೋನಿ. ಇವರ ಪೂರ್ತಿ ಹೆಸರು, … Continue reading ಕ್ರಿಕೇಟ್ ಲೋಕ ತ್ಯಜಿಸಿದರೂ ಧೋನಿ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.. ಹೇಗೆ ಗೊತ್ತಾ..?