Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2

ಇದಕ್ಕೆ ಸಂಬಂಧಿಸಿದಂತೆ ನಾವು ನಿಮಗೆ, ವಿದ್ಯೆ ಕಲಿಯದವರು ಕೂಡ, ಮಾಡಬಹುದಾದ ಕೆಲಸದಲ್ಲಿ 5 ಕೆಲಸದ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಕೆಲಸಗಳ ಬಗ್ಗೆ ಹೇಳಲಿದ್ದೇವೆ. ಆರನೇಯ ಕೆಲಸ ಪೇಪರ್ ಪ್ಲೇಟ್ ಮೇಕಿಂಗ್ ಬ್ಯುಸಿನೆಸ್. ಪೇಪರ್ ಪ್ಲೇಟ್, ಹಾಳೆ ತಟ್ಟೆಯನ್ನ ಜನ ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಇದಕ್ಕೆ ಕೊಂಚ ಹೆಚ್ಚು ಬಂಡವಾಳ ಬೇಕಾಗುತ್ತದೆ. 2 ಲಕ್ಷದತನಕ ಈ ಪ್ಲೇಟ್ ತಯಾರಿಸುವ ಮಷಿನ್ ಸಿಗುತ್ತದೆ. ಈ ಮಷಿನ್, ಮಷಿನ್ … Continue reading Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2