ಹನುಮಂತ ಬ್ರಹ್ಮಚಾರಿಯಾದರೂ ಅವನಿಗೆ ಪುತ್ರ ಜನಿಸಿದ್ದು ಹೇಗೆ..? ಮಕರಧ್ವಜನ ಕಥೆ..

Spiritual: ಹನುಮಂತನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಹಲವು ಬ್ರಹ್ಮಚಾರಿಗಳು ಹನುಮಂತನನ್ನು ಪೂಜೆ ಮಾಡುತ್ತಾರೆ. ಆದರೆ ನೀವು ರಾಮಾಯಣವನ್ನು ಓದಿದರೆ, ಇಲ್ಲಿ ಹನುಮನಿಗೆ ಮಕರಧ್ವಜನೆಂಬ ಮಗನಿರುವುದು ನಿಮಗೆ ಗೊತ್ತಾಗುತ್ತದೆ. ಹಾಗಾದರೆ ಹನುಮಂತನಿಗೆ ವಿವಾಹವಾಗದಿದ್ದರೂ, ಮಗ ಹೇಗೆ ಹುಟ್ಟಿದ ಅನ್ನೋ ಬಗ್ಗೆ ಕಥೆ ಇಲ್ಲಿದೆ ನೋಡಿ.. ರಾವಣ ಸೇನೆ ಮತ್ತು ರಾಮನ ನಡುವೆ ಯುದ್ಧ ನಡೆಯುವಾಗ, ರಾಮನಿಗೆ ಸಾಥ್ ನೀಡಲು, ಹನುಮ ಲಂಕೆಗೆ ಧಾವಿಸುತ್ತಾನೆ. ಆದರೆ ಅಷ್ಟರಲ್ಲಿ ಅಹಿರಾವಣ, ರಾಮ ಮತ್ತು ಲಕ್ಷ್ಮಣರನ್ನ ಕಪಟದಿಂದ ಬಂಧಿಸಿ, ಪಾತಾಳ ಲೋಕಕ್ಕೆ … Continue reading ಹನುಮಂತ ಬ್ರಹ್ಮಚಾರಿಯಾದರೂ ಅವನಿಗೆ ಪುತ್ರ ಜನಿಸಿದ್ದು ಹೇಗೆ..? ಮಕರಧ್ವಜನ ಕಥೆ..