ಬಟ್ಟೆ ಸರಿ ಹಾಕಿಕೊಳ್ಳದಿದ್ದರೂ, ಮಾನವೀಯತೆ ಮೆರೆದ ನಟಿಗೆ ಎಲ್ಲರಿಂದ ಶ್ಲಾಘನೆ..

ಮುಂಬೈ: ಊಟ ನಮ್ಮಿಚ್ಛೆ, ನೋಟ ಪರರಿಚ್ಛೆ. ಹಾಗಾಗಿ ಸರಿಯಾಗಿ ಉಡುಪು ಧರಿಸಬೇಕು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದ್ರೆ ಇಂದಿನ ಕಾಲದಲ್ಲಿ ಬಟ್ಟೆ ನೋಡಿ, ನಾವು ಜನರ ಮನಸ್ಸನ್ನು ಅರಿಯಲು ಸಾಧ್ಯವಿಲ್ಲ. ಎಷ್ಟೋ ಕಡೆ ಮೈ ತುಂಬ ಬಟ್ಟೆ, ಬಳೆ, ಸಿಂಧೂರ, ತಾಳಿ, ಎಲ್ಲವನ್ನೂ ಹಾಕಿಕೊಂಡು ಮದ್ಯಪಾನ, ಧೂಮಪಾನ, ಹೇಸಿಗೆಯ ಕೆಲಸ ಮಾಡುವವರನ್ನ ನಾವು ನೋಡಿರುತ್ತೇವೆ. ಆದರೆ ಅವರ ಜೊತೆಗೆ ಇದ್ದು, ಅರ್ದಂಬರ್ಧ ಬಟ್ಟೆ ಧರಿಸಿಯೂ, ಯಾವುದೇ ಕೆಟ್ಟ ಚಟವಿಲ್ಲದೇ, ನಿಯತ್ತಿನಿಂದ ಇರುವವರನ್ನೂ ನೋಡಿರುತ್ತೇವೆ. ಹಾಗಾಗಿ ಬಟ್ಟೆಯಿಂದ … Continue reading ಬಟ್ಟೆ ಸರಿ ಹಾಕಿಕೊಳ್ಳದಿದ್ದರೂ, ಮಾನವೀಯತೆ ಮೆರೆದ ನಟಿಗೆ ಎಲ್ಲರಿಂದ ಶ್ಲಾಘನೆ..