Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!

International news: ರಿಯಲ್ ಎಸ್ಟೇಟ್ ಅನ್ನು ಸುಧಾರಣೆಗೆ ತರುವ ಹೆಸರಿನಲ್ಲಿ ಚೀನಾ ತಂದಿರುವ ಕಾನೂನು ಈಗ ರಿಯಲ್ ಎಸ್ಟೇಟ್ ವ್ಯವಹಾರದ ಬುಡವನ್ನೇ ಅಲುಗಾಡಿಸಿದೆ. ಆ ನಿಯಮ ಏನೆಂದರೆ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಡಬಹುದಾದ ಸಾಲಕ್ಕೆ ಮಿತಿ ಹಾಕುವುದಾಗಿತ್ತು ಅ ಒಂದು ನಿಯಮ ಜಾರಿಯಾದಾಗಿನಿಂದ  ಅದೆಷ್ಟೋ ರಿಯಲ್ ಎಸ್ಟೆಟ್ ಸಂಸ್ಥೆಗಳು ಮಕಾಡೆ ಮಲಗಿದವು ಇನ್ನು  ಈ ಕಂಪನಿಗಳಿಗೆ ಆಗಿರುವ ನಷ್ಟದ ಬಗ್ಗೆ ಹೇಳುವುದಾದರೆ ಚೀನಾದ ರಿಯಲ್ ಎಸ್ಟೇಟ್ ಸಂಸ್ಥೆಯಾದ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಎನ್ನುವ ಕಂಪನಿಗೆ ಲಾಭದಲ್ಲಿ ಬರೋಬ್ಬರಿ … Continue reading Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!