ಪರೀಕ್ಷೆ ಹಿನ್ನೆಲೆ; ಶಿಕ್ಷಣ ಇಲಾಖೆಯಿಂದ ಮಹತ್ತ್ವದ ಸಭೆ

state news ಬೆಂಗಳೂರು(ಫೆ.21): ಸಂಪೂರ್ಣ ಕೋವಿಡ್ ಮುಕ್ತವಾಗಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಹಿನ್ನಲೆ ಯಾವುದೇ ತರಹದ ಅಡಚಣೆ ಬಾರದಂತೆ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದು ಮಾರ್ಚ್ ತಿಂಗಳಿಂದ ಮೆಟ್ರಿಕ್ ಮತ್ತು ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆ ವಿಧಾನಸೌಧದಲ್ಲಿ ಇಂದು (ಫೆಬ್ರವರಿ 21) ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಪರೀಕ್ಷಾ ಕ್ರಮ, ಪರೀಕ್ಷೆಯಲ್ಲಿ ಆದ ಬದಲಾವಣೆ, ಭದ್ರತೆ ಹಾಗೂ ನಕಲು ಮುಕ್ತ ಪರೀಕ್ಷೆಯ … Continue reading ಪರೀಕ್ಷೆ ಹಿನ್ನೆಲೆ; ಶಿಕ್ಷಣ ಇಲಾಖೆಯಿಂದ ಮಹತ್ತ್ವದ ಸಭೆ