ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

Health Tips: ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ. ಅದರಲ್ಲೂ ಇಂದಿನ ಪೀಳಿಗೆಯವರ ಜೀವನ ರೀತಿ, ಆಹಾರ ಪದ್ಧತಿ, ಕಲ್ಮಶದಿಂದ ಕೂಡಿರುವ ನೀರಿನ ಬಳಕೆ, ಧೂಳು, ಮಣ್ಣು ಇವುಗಳಿಂದಲೇ, ಹೆಚ್ಚು ಕೂದಲು ಉದುರುತ್ತಿದೆ. ಇದನ್ನು ಬಿಟ್ಟು ಕೂದಲು ಉದುರಲು ಇರುವ ಇನ್ನೊಂದು ಕಾರಣವೆಂದರೆ, ಕೊರೋನಾ. ಕೊರೋನಾ ನಂತರ ಹಲವರಿಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದೆ. ಪ್ರತಿದಿನ ನೂರಕ್ಕಿಂತ ಹೆಚ್ಚು ಕೂದಲು ಉದುರಿದರೆ, ಅದನ್ನು ಕೂದಲು ಉದುರುವಿಕೆ ಎಂದು ಹೇಳಲಾಗುತ್ತದೆ. ಹಲವು ಆರೋಗ್ಯ ಸಮಸ್ಯೆಗಳು ಬಂದು ಹೋದ ಬಳಿಕ … Continue reading ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?