ಕೊಡಗು: ಗಡಿಪಾರು ತಡೆಯೊಡ್ಡಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

political news ಸಿದ್ದರಾಮಯ್ಯನವರ ಚುನಾವಣಾ ಪ್ರಚಾರದಲ್ಲಿ ಕೈಗೊಂಡಿರುವ ಸಂದರ್ಭದಲ್ಲಿ ಈಗಾಗಲೆ ಹಲವಾರು ಸಮಾವೇಶಗಳ ಮೂಲಕ ರಾಜ್ಯಾದ್ಯಂತ ಪ್ರವಾಸದಲ್ಲಿ ತೊಡಗಿದ್ದಾರೆ. ಯಾವ ಕಡ ಹೋದರೂ ಒಳ್ಳೆಯ ರೀತಿಯ ಬೇಂಬಲ ಮತ್ತು ಪ್ರತಿಕ್ರಿಯೆ ಸಿಗುತ್ತಿದೆ. ಅವರ ಭಾಷಣ ಕೇಳಲು ಹಲವಾರು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ ಆದರೆ ಕೆಲವೋಂದು ಕಡೆಗಳಲ್ಲಿ ಮಾತ್ರ ಅವರಿಗೆ ಜನರಿಂದ ವಿರೋದ ವ್ಯಕ್ತವಾಗುತ್ತಿದೆ ಅದೇ ರೀತಿ ಕೊಡಗಿನಲ್ಲಿಯೂ ಸಹ ಮೊಟ್ಟೆ ಎಸೆದು ಅವಮಾನಗೊಳಿಸಿದ ವಿಷಯ ಎಲ್ಲಾರಿಗೂ ಗೊತ್ತಿದೆ ಮೊಟ್ಟೆ ಎಸೆದು ಅವಮಾನಗೊಳಿಸಿದ ಯುವಕನನ್ನು ಗ್ರಾಮದಿಂದ ಗಡಿಪಾರು … Continue reading ಕೊಡಗು: ಗಡಿಪಾರು ತಡೆಯೊಡ್ಡಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ