Eye test: ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕ ಓದುವ ಮಹಾ ಮೇಧಾವಿ..!

ಬೆಂಗಳೂರು: ನಾವು ಏನನ್ನಾದರೂ ಓದಬೇಕೆಂದರೆ ಮೊದಲು ಮನಸ್ಸಿನಲ್ಲಿ ಓದಿಕೊಂಡು ನಂತರ ಹೊರಗೆ ಎಲ್ಲಾರಿಗೂ ಕೇಳುವ ಹಾಗೆ ಓದುತ್ತೇವೆ ಯಾಕೆಂದರೆ ಏನನ್ನಾದರೂ ತಪ್ಪು ಓದಿದರೆ ಜನ ನಕ್ಕು ಬಿಡುತ್ತಾರೆ ಎಂದು. ಒಂದೊಂದು ಸಲ ಎಷ್ಟೇ  ನೋಡಿಕೊಂಡರೂ ಓದುವಾಗ ಪುನಃ ತಪ್ಪನ್ನು ಮಾಡುತ್ತಿರುತ್ತೇವೆ ಆದರೆ ಇಲ್ಲೊಬ್ಬ ಎಂಟು ವರ್ಷದ ಪುಟ್ಟ ಬಾಲಕ  ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕೊಂಚವೂ ತಪ್ಪಿಲ್ಲದೆ  ಸರಾಗವಾಗಿ ಓದುತ್ತಾನೆ ಹಾಗೂ ಅವನ ಮುಂದೆ ಯಾವುದೇ ಬಣ್ಣ ಇಟ್ಟರೂ ಲೀಲಾಜಾಲವಾಗಿ  ಬಣ್ಣದ ಹೆಸರನ್ನು ಗುರುತಿಸುತ್ತಾನೆ ಅವರ ಹೆಸರು ಪರಿಕ್ಷಿತ್ ಪಂಡಿತ್ … Continue reading Eye test: ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕ ಓದುವ ಮಹಾ ಮೇಧಾವಿ..!