ಮಹಿಳೆಯರೇ ಎಚ್ಚರ…! ಫೇಸ್ ಬುಕ್ ಜಾಹಿರಾತು ನೋಡಿ ಮೋಸಹೋಗಬೇಡಿ..!

Chikkamagaluru News: ಫೋನ್ ಮೂಲಕನೇ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬಂತಹ ಜಾಹಿರಾತಿನ ಮೋಡಿಗೆ ಮೋಸ ಹೋದ ಮಹಿಳೆಯ ದೂರಿನನ್ವಯ ಇದೀಗ ಮೋಸದ ಜಾಲವನ್ನು ಪತ್ತೆ ಹಚ್ಚಿ ವಂಚಕರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂಬುದಾಗಿ Pandit Modi Bettappa Astrology ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿದ್ದ ಜಾಹಿರಾತನ್ನು ನೋಡಿ ಕೌಟುಂಬಿಕ ಸಮಸ್ಯೆ ಇದ್ದಂತಹ ಮಹಿಳೆ ಜಾಹಿರಾತಿನಲ್ಲಿದ್ದ ಫೋನ್ ನಂಬರ್ ಗಳಿಗೆ ಕರೆ ಮಾಡಿ ಸಮಸ್ಯೆ ಸರಿ ಮಾಡಿಕೊಡಿ ಎಂದು ಕೇಳಿಕೊಂಡಾಗ, … Continue reading ಮಹಿಳೆಯರೇ ಎಚ್ಚರ…! ಫೇಸ್ ಬುಕ್ ಜಾಹಿರಾತು ನೋಡಿ ಮೋಸಹೋಗಬೇಡಿ..!