ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

international news ಹೌದು ವಿಕ್ಷಕರೆ ಕೊರೋನಾ ನಂತರ ಹಲವಾರು ಕಂಪನಿಗಳು ಆರ್ಥಿಕ ಸಂಕಷ್ಟನ್ನು ಎದುರಿಸುತಿದ್ದು ಹಲವಾರು ಕೆಲಸಗಾರರನ್ನು ಕೆಲಸದಿಂದ ತೆಗೆದು ಕಂಪನಿಯ ಆದಾಯದಲ್ಲಿ ಇಳಿಕೆಯಾಗದಂತೆ ಜಾಗೃತಿವಹಿಸುತ್ತಿವೆ. ಈಗಾಗಲೆ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು  ಕೆಲಸಗಾರರನ್ನು ತೆಗೆದುಹಾಕಿ ಕಂಪನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಿದ್ದು, ಅವುಗಳ ಹಾದಿಯಲ್ಲಿ ಈಗ ಎರಡನೆ ಬಾರಿ ಫೆಸ್ ಬುಕ್ ಮತ್ತು ಇನ್ಸ್ಟಾಗ್ರಾಂ ನ ಮಾತೃ ಸಂಸ್ಥೆಯಾಗಿರುವ ಮೆಟಾ ಸಹ ಕೆಲಸಗಾರರನ್ನು ವಜಾಗೊಳಿಸಲು ಮುಂದಾಗಿದೆ. ಈ ಮೊದಲು ಅಂದರೆ ಕಳೆದ ನವೆಂಬರ್ ನಲ್ಲಿ ಸುಮಾರು 11000 … Continue reading ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ