Factory: ಕಾರ್ಖಾನೆಯಿಂದ ಪ್ರಾಣ ಸಂಕಟ, ಮನವಿ ಸಲ್ಲಿಸಿದರೂ ಸಿಗುತ್ತಿಲ್ಲ ಪರಿಹಾರ;

ಹುಬ್ಬಳ್ಳಿ : ಪ್ರಾಣಿಗಳ ಆಹಾರ ತಯಾರಿಕೆ ಕಾರ್ಖಾನೆ ಬಂದ್ ಮಾಡಬೇಕು ಎಂದು ಅಂಚಟಗೇರಿ ಗ್ರಾಮಸ್ಥರು ಸಾಕಷ್ಟು ಮನವಿಗಳನ್ನು ಸಲ್ಲಿಸಿದರು ಕೂಡ ಪರಿಹಾರ ಸಿಗುತ್ತಿಲ್ಲ. ಅಂಚಟಗೇರಿ ಸುತ್ತ ಮುತ್ತಲಿನ ಗ್ರಾಮಸ್ತರಿಗೆ ಪ್ರಾಣ ಸಂಕಟ ಎದುರಾಗಿದೆ. ಹೌದು ಅಂಚಟಗೇರಿ ಗ್ರಾಮದಲ್ಲಿ ಪ್ರಾರಂಭವಾದ (ವೆಂಟಕ್ ಪ್ರೋಟೀನ್ ರಿಕವರಿ ಪ್ಲಾಂಟ್ ಎಲ್ ಎಲ್ ಪೀ) ಕಾರ್ಖಾನೆಯಿಂದ ಹೊರ ಸೂಸುವ ದುರ್ವಾಸನೆಯಿಂದ ತೊಂದರೆಯಾಗುತ್ತಿದೆ. ಮಕ್ಕಳಿಗೆ ಊಟದ ಸಮಯದಲ್ಲಿ ವಾಂತಿ ಉಂಟಾಗುತ್ತದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಕೆಲಸಗಾರರು ಕೂಡ ಬರುತ್ತಿಲ್ಲ, ಈ ಕುರಿತು ಗಂಭೀರವಾಗಿ … Continue reading Factory: ಕಾರ್ಖಾನೆಯಿಂದ ಪ್ರಾಣ ಸಂಕಟ, ಮನವಿ ಸಲ್ಲಿಸಿದರೂ ಸಿಗುತ್ತಿಲ್ಲ ಪರಿಹಾರ;