ಸುಳ್ಳು ಸಾವಿನ ಸುದ್ದಿಯ ಪ್ರಚಾರ: ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲು

Bollywood News: ಪೂನಂ ಪಾಂಡೆಗೆ ಗರ್ಭಕಂಠದ ಕ್ಯಾನ್ಸರ್ ಇದ್ದು, ಆಕೆ ನಮ್ಮನ್ನೆಲ್ಲ ಇಂದು ಅಗಲಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಪೂನಂ ಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಪೂನಂ ಈ ರೀತಿ ತನ್ನ ಸಾವಿನ ಸುದ್ದಿ ಹಬ್ಬಿಸಿ, ಮರುದಿನ ಇನ್‌ಸ್ಟಾಗ್ರಾಮ್‌ನ ವೀಡಿಯೋದಲ್ಲಿ ಪ್ರತ್ಯಕ್ಷಳಾಗಿ, ನಾನು ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದೆ, ನನ್ನ ಸಾವಿನ ಸುದ್ದಿ ಹರಡಿಸಿದ್ದರ ಬಗ್ಗೆ ನಗೆ ಗರ್ವವಿದೆ. ನಾನು ಯಾರಿಗಾದರೂ ಹರ್ಟ್ ಮಾಡಿದ್ದರೆ, … Continue reading ಸುಳ್ಳು ಸಾವಿನ ಸುದ್ದಿಯ ಪ್ರಚಾರ: ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲು