Instagram: ನಕಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಹಣ ಬೇಡಿಕೆ..!

ಹುಬ್ಬಳ್ಳಿ: ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಅದನ್ನು ಡಿಲೀಟ್ ಮಾಡಲು ನಗರದ ಶುಶ್ರೂಷಾಧಿಕಾರಿಯೊಬ್ಬರಿಂದ 1,72,552 ರೂ. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಿಇಎನ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದೆ. ಶುಶ್ರೂಷಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ತೆರೆದ ಮಂಜುನಾಥ ಎನ್ನುವಾತ, ಅದರಲ್ಲಿ ಅಶ್ಲೀಲ ಪೋಟೋ ಹರಿಬಿಟ್ಟಿದ್ದಾನೆ. ನಂತರ ಅದನ್ನು ಡಿಲೀಟ್ ಮಾಡಲು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಅಪರಿಚಿತನೊಬ್ಬ 1.83 ಲಕ್ಷ ವಂಚನೆ ಸಿಲಿಕಾನ್ ಸಿಟಿಯಲ್ಲಿ ತಪ್ಪುತ್ತಿಲ್ಲ ರಸ್ತೆಗುಂಡಿಗಳಿಗೆ ಮುಕ್ತಿ: ಓ ದೇವರೇ..! ಜಲಶಕ್ತಿ … Continue reading Instagram: ನಕಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಹಣ ಬೇಡಿಕೆ..!