One Kiss story: ಹೆಂಡತಿಯ ಒಪ್ಪಿಗೆ ಇಲ್ಲದೆ ಕಿಸ್ ಕೊಟ್ಟನು.! ನಾಲಿಗೆ ಕಳೆದುಕೊಂಡನು..!
ಆಂದ್ರಪ್ರದೇಶ: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಚಿಕ್ಕ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯವಾಗಿದೆ ಜನರ ಮುಂದೆ ಹೆಂಡತಿ ಬಿದ್ದಿದ್ದನ್ನು ನೋಡಿದ ಗಂಡ ಅವಳನ್ನ ನೋಡಿ ನಕ್ಕಿದ್ದಕ್ಕಾಗಿ ಹೆಂಡತಿ ಗಂಡನ ವಿರುದ್ದ ದೂರು ದಾಖಲಿಸಿದ್ದ ಘಟನೆ ಮತ್ತು ರಾತ್ರಿ ಮಲಗಿರುವ ಸಮಯದಲ್ಲಿ ಗಂಡ ಗೊರಕೆ ಹೊಡೆದನು ಎಂದು ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ ಹೀಗೆ ಘಟನೆಗಳಿ ನಡೆಯುತ್ತವೆ ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಗಂಡ ಹೆಂಡತಿಯ ಅನುಮತಿ ಇಲ್ಲದೆ ಹೆಂಡತಿಗೆ ಮುತ್ತು ಕೊಟ್ಟ ಎನ್ನುವ ಕಾರಣಕ್ಕೆ ಹೆಂಡತಿ … Continue reading One Kiss story: ಹೆಂಡತಿಯ ಒಪ್ಪಿಗೆ ಇಲ್ಲದೆ ಕಿಸ್ ಕೊಟ್ಟನು.! ನಾಲಿಗೆ ಕಳೆದುಕೊಂಡನು..!
Copy and paste this URL into your WordPress site to embed
Copy and paste this code into your site to embed