Court: ಉಡುಗೊರೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು

ಛತ್ತಿಸ್ ಘರ್: ಇತ್ತೀಚಿನ ದಿನಗಳಲ್ಲಿ ದಾಂಪತ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಚಿ್ಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ಮಾತಿನಲ್ಲಿ ಬಗೆಹರಿಸದೆ ನ್ಯಾಯಾಲಯದಲ್ಲಿ ತೀರ್ಪು ಪಡೆದು ನಂತರ ಸಂಬಂಧವನ್ನು ಹಾಳು ಮಾಡಿಕೊಳ್ಲುತ್ತಿವೆ. ಇತ್ತೀಚಿಗೆ ಛತ್ತೀಸ್ ಘರ್ ಕೋರ್ಟ್ ಉಡುಗೊರೆ ವಿಚಾರದಲ್ಲಿ ಮಹತ್ವದ ತೀರ್ಪೊಂದು ನೀಡಿದೆ.  ಮದುವೆ ಮುಂಚೆ ಅಥವಾ ಮದುವೆ ಸಮಯದಲ್ಲಿ ನಂತರ ಹೆಣ್ಣಿಗೆ ತವರು ಮನೆಯವರು ಅಥವಾ ಸ್ನೇಹಿತರಿಂದ ಯಾವುದಾದರು ಉಡುಗೊರೆಗಳನ್ನು ನಿಡಿದರೆ ಉಡುಗೊರೆ ಮೇಲೆ ಆಕೆಯ ಪತಿಗಾಗಲಿ ಆಥವಾ ಪತಿಯ ಮನೆಯವರಿಗಾಗಲಿ ಆವಸ್ತುವಿನ ಮೇಲೆ ಯುಆವುದೇ ಅಧಿಕಾರ ಇರುವುದಿಲ್ಲ. … Continue reading Court: ಉಡುಗೊರೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು