ಕ್ಷುಲಕ ಕಾರಣಕ್ಕೆ ಹೆಂಡತಿಯ ಎರಡು ಕೈಗಳನ್ನು ಕತ್ತರಿಸಿದ ಗಂಡ

ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಪ್ರತಿದಿನವು ಗಂಡ ದೆಂಡತಿ ಮಧ್ಯೆ ಜಗಳ ಗಳು ನಡೆಯುವುದು ಸರ್ವೇ ಸಾಮಾನ್ಯ . ಆದರೆ ಅ ಜಗಳ ರಾತ್ರಿ ಮಲಗುವವರೆಗೆ ಮಾತ್ರ . ಬೆಳಿಗ್ಗೆ ಎದ್ದ ತಕ್ಷಣ ಮತ್ತೆ ಒಂದಾಗಿ ಕೆಲಸ ಮಾಡಿತ್ತಾರೆ. ಆದರೆ ಇಲ್ಲಿನಡೆದಿರುಚವ ಘಟನೆ ಎಂತವರನ್ನು ಸಹ ಬೆಚ್ಚಿ ಬೀಳಿಸುತ್ತದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ತಾಲೂಕಿನ ಗೊಬ್ಬರ ಗುಂಟೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮುನಿ ಕೃಷ್ನಪ್ಪ ಎನ್ನುವ ವ್ಯಕ್ತಿ ಪತ್ನಿ ಚಂದ್ರಕಲಾಳ ಎರಡು ಕೈಗಳನ್ನೆ ಕತ್ತರಿಸಿ ಹಾಕಿದ್ದಾನೆ. ಕಳೆದ 20 … Continue reading ಕ್ಷುಲಕ ಕಾರಣಕ್ಕೆ ಹೆಂಡತಿಯ ಎರಡು ಕೈಗಳನ್ನು ಕತ್ತರಿಸಿದ ಗಂಡ