ಫ್ಯಾನ್ ಬಳಸಿ ಐಸ್ಕ್ರೀಮ್ ತಯಾರಿಸಿದ ಮಹಿಳೆ.. ಹೇಗೆ ಗೊತ್ತಾ..? ಈ ವೀಡಿಯೋ ನೋಡಿ..

ನಾವು ನೀವು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ತರಹೇವಾರಿ ಐಸ್‌ಕ್ರೀಮ್ ಮಾಡುವ ವಿಧಾನವನ್ನ ನೋಡಿರ್ತೀವಿ. ಸಕ್ಕರೆ, ಮಿಲ್ಕ್ ಪೌಡರ್, ಕ್ರೀಮ್, ಕಂಡೆನ್ಸ್ ಮಿಲ್ಕ್ ಎಲ್ಲವನ್ನೂ ಹಾಕಿ ಐಸ್‌ಕ್ರೀಮ್ ಮಾಡ್ತಾರೆ. ಮತ್ತು ಅದು ಸೆಟಪ್ ಆಗಕ್ಕೆ ಫ್ರಿಜ್‌ನಲ್ಲಿ ಇಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಫ್ಯಾನ್‌ ಸಹಾಯದಿಂದ ಐಸ್‌ಕ್ರೀಮ್ ತಯಾರಿಸಿದ್ದಾಳೆ.ಈ ವೀಡಿಯೋವನ್ನ ಆನಂದ್ ಮಹಿಂದ್ರಾ, ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಮಹಿಳೆ ಕುಲ್ಫಿ ತಯಾರಿಸುತ್ತಿದ್ದಾರೆ. ಒಂದು ಒಂದು ಹಾಲಿನ ಕ್ಯಾನ್‌ನಲ್ಲಿ ಕುಲ್ಫಿ ತಯಾರಿಸಲು ಬೇಕಾದ, ಹಾಲು, ಬಾದಾಮ್ ಪೌಡರ್, ಸಕ್ಕರೆ … Continue reading ಫ್ಯಾನ್ ಬಳಸಿ ಐಸ್ಕ್ರೀಮ್ ತಯಾರಿಸಿದ ಮಹಿಳೆ.. ಹೇಗೆ ಗೊತ್ತಾ..? ಈ ವೀಡಿಯೋ ನೋಡಿ..